“ನೀವು ಸಂಪೂರ್ಣ ಸ್ವಾರ್ಥಿಗಳಾಗಿರಬಹುದು, ಸಂಪೂರ್ಣ ನಿಸ್ವಾರ್ಥಿಗಳಾಗಿರಬಹುದು ಅಥವಾ ಇವೆರಡರ ನಡುವಿನ ಯಾವುದೇ ಸ್ವಭಾವವನ್ನು ಹೊಂದಿರಬಹುದು. ಜೀವನವು ಸ್ವಾರ್ಥದಿಂದ ನಿಸ್ವಾರ್ಥಿಯಾಗುವೆಡೆಗಿನ ಪಯಣವಾಗಿರುತ್ತದೆ.“
– ಗೌರ್ ಗೋಪಾಲ್ ದಾಸ್
“ಸ್ಪೂರ್ತಿದಾಯಕ ನಾವಿನ್ಯತೆಯು ಒಂದು ಪ್ರಯಾಣ ಇದರ ಉದ್ದೇಶ ಸ್ಪೂರ್ತಿಯನ್ನು ಪಡೆದು ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸುವುದು.”
– ನವೀನ್ ಲಕ್ಕೂರ್
Leave a comment