Blog

Master’s Voice & Mine K-001

“ನಮ್ಮ ಸೌರವ್ಯೂಹದಲ್ಲೇ ಅತ್ಯಂತ ಸುಂದರವಾದ ಗ್ರಹ ನಮ್ಮ ಭೂಮಿ. ನಮಗೆ ತಿಳಿದಿರುವ ರೀತಿಯಲ್ಲಿ ಜೀವಸಂಕುಲವನ್ನು ಪೋಷಿಸುವ ಸಾಮರ್ಥ್ಯ ಹೊಂದಿರುವ ಮತ್ತೊಂದು ಗ್ರಹವಿಲ್ಲ. ನೀಲಿ ಸಮುದ್ರ ಮತ್ತು ಬಿಳಿ ಮೋಡಗಳು ಆವರಿಸಿರುವ, ವರ್ಣರಂಜಿತ ಭೂಭಾಗಗಳಲ್ಲಿ ಮಾನವರಂತಹ ಅಭಿವೃದ್ಧಿ ಹೊಂದುತ್ತಿರುವ, ಸುಂದರವಾದ ಜೀವಿಗಳಿಂದ ತುಂಬಿರುವ ಮತ್ತೊಂದು ಗ್ರಹವೂ ಇಲ್ಲ.”

— ಸುನಿತಾ ವಿಲಿಯಮ್ಸ್

“ಮಾನವ ಪ್ರಕೃತಿಯ ಶ್ರೇಷ್ಠ ಸೃಷ್ಟಿಗಳಲ್ಲಿ ಒಬ್ಬ; ನಾವಿನ್ಯತೆ ಸೃಷ್ಟಿಸುವ ಸಾಮರ್ಥ್ಯದೊಂದಿಗೆ ಜನಿಸಿದ್ದಾನೆ. ನಾವೀನ್ಯತೆಯ ಸಮಗ್ರ ದೃಷ್ಟಿಕೋನವು ಈ ಸುಂದರವಾದ ಭೂಮಿಯನ್ನು ಸಂರಕ್ಷಿಸುತ್ತದೆ.”

— ನವೀನ್ ಲಕ್ಕೂರ್

Leave a comment

©2021 ADCO. All rights reserved